amidst ಅಮಿಡ್‍ಸ್ಟ್‍
ಉಪಸರ್ಗ
  1. ನಡುವೆ; ಮಧ್ಯೆ (ರೂಪಕವಾಗಿ ಸಹ): amidst bundles and boxes ಗಂಟುಮೂಟೆ, ಪೆಟ್ಟಿಗೆಗಳ ಮಧ್ಯೆ. amidst cheers ಜಯಕಾರಗಳ ನಡುವೆ.
  2. ಅವೆಲ್ಲದರ ನಡುವೆ; ಆ ಸಂದರ್ಭದಲ್ಲಿ; ಆ ಪ್ರಸಂಗದಲ್ಲಿ; ಆ ಪರಿಸರದಲ್ಲಿ; ಅದು ನಡೆಯುತ್ತಿರುವಾಗ ಯಾ ಜರುಗುತ್ತಿರುವಾಗ: amidst sneers and booings ಅಣಕ ಗೇಲಿಗಳ ಮಧ್ಯೆಯೂ.