amerce ಅಮರ್ಸ್‍
ಸಕರ್ಮಕ ಕ್ರಿಯಾಪದ
  1. (ನ್ಯಾಯಾಧೀಶನ ಸ್ವಂತ ವಿವೇಚನೆಯಂತೆ) ಜುಲ್ಮಾನೆ ಹಾಕು; ದಂಡ ಹೊರಿಸು.
  2. (ಆಡುಮಾತು) ದಂಡಿಸು; ಶಿಕ್ಷಿಸು.