amend ಅಮೆಂಡ್‍
ಸಕರ್ಮಕ ಕ್ರಿಯಾಪದ
  1. (ದಸ್ತೈವಜು ಯಾ ಪತ್ರದಲ್ಲಿನ) ತಪ್ಪು ತಿದ್ದು; ತಪ್ಪು ಸರಿಪಡಿಸು.
  2. (ಚರ್ಚೆಗೊಳಗಾಗಿರುವ ಮಸೂದೆ ಮೊದಲಾದವುಗಳಲ್ಲಿ) ತಿದ್ದುಪಡಿ ಮಾಡು; ಸೂಚಿಸಿದ ವ್ಯತ್ಯಾಸಗಳನ್ನು ಮಾಡು;
  3. ತಿದ್ದು; ಉತ್ತಮಗೊಳಿಸು.
ಅಕರ್ಮಕ ಕ್ರಿಯಾಪದ

ತಿದ್ದಿಕೊ; ಉತ್ತಮಗೊಳ್ಳು: I expect you to amend ನೀನೇ ತಿದ್ದಿಕೊಳ್ಳುತ್ತೀಯೆಂದು ನಿರೀಕ್ಷಿಸುತ್ತೇನೆ.