See also 2ambulatory
1ambulatory ಆಂಬ್ಯುಲ(ಲೇ)ಟರಿ
ಗುಣವಾಚಕ
  1. ನಡೆಯ; ನಡೆದಾಟದ; ಸಂಚಾರದ.
  2. ನಡೆಗೆ ಹೊಂದಿಕೊಂಡ.
  3. ನಡೆಯಬಲ್ಲ; ಚಲಿಸಬಲ್ಲ; ಸಂಚರಿಸಬಲ್ಲ.
  4. ಚರ; ಸಂಚಾರಿ; ಜಂಗಮ; ಸ್ಥಳದಿಂದ ಸ್ಥಳಕ್ಕೆ ಚಲಿಸುವ.
  5. ನೆಲೆಯಿಲ್ಲದ; ಬೀಡಿಲ್ಲದ.
  6. (ನ್ಯಾಯಶಾಸ್ತ್ರ) ಬದಲಾಗಬಲ್ಲ; ಅಂತಿಮವಲ್ಲದ: ambulatory will ಬದಲಾಗಬಲ್ಲ ಉಯಿಲು.
See also 1ambulatory
2ambulatory ಆಂಬ್ಯುಲ(ಲೇ)ಟರಿ
ನಾಮವಾಚಕ
  1. (ಮಾಡು ಉಳ್ಳ) ನಡೆಹಾದಿ; ಹಾಯುವಳಿ.
  2. (ಸಂನ್ಯಾಸಿ ಮಠದ) ಏಕಾಂತಸ್ಥಾನ.
  3. ನಡವೆ; ಚರ್ಚಿನೊಳಗೆ ದೇವತಾವೇದಿಕೆಯ ಹಿಂದೆ ಅಡ್ಡಾಡುವ ಜಾಗ, ಭಾಗ.
  4. ನಡೆನೆರವು; ಚಲನಾಧಾರ.
  5. ಚಲನೋಪಾಂಗ; ಚಿಪ್ಪುಜೀವಿಗಳು ನಡೆಯುವುದಕ್ಕೆ ಸಹಾಯ ಮಾಡುವ ಉಪಾಂಗ.