ambulant ಆಂಬ್ಯುಲಂಟ್‍
ಗುಣವಾಚಕ
  1. (ರೋಗಿಯ ವಿಷಯದಲ್ಲಿ) ನಡೆಯುವ; ಸಂಚರಿಸುವ; ಹಾಸಿಗೆ ಹಿಡಿಯದ: an ambulant patient ನಡೆದಾಡುವ ರೋಗಿ.
  2. (ರೋಗಶಾಸ್ತ್ರ) (ರೋಗದ ವಿಷಯದಲ್ಲಿ) ಚರ; ಚಲಿಸುವ; ದೇಹದ ಒಂದು ಭಾಗದಿಂದ ಇನ್ನೊಂದಕ್ಕೆ ಹೋಗುವ.
  3. (ಚಿಕಿತ್ಸೆಯ ವಿಷಯದಲ್ಲಿ) ಅಂಗಸಾಧನೆ ಅಗತ್ಯವಿರುವ; ರೋಗಿಯು ಅಂಗಸಾಧನೆ ಮಾಡಬೇಕಾಗಿರುವ.
  4. ಚಲಿಸುವ; ಚರ; ಸಂಚಾರಿ; ಜಾಗದಿಂದ ಜಾಗಕ್ಕೆ ಹೋಗುವ ಯಾ ಸಾಗಿಸುವಂತಿರುವ: an ambulant radio station ಸಂಚಾರಿ ರೇಡಿಯೊ ಸ್ಟೇಷನ್‍.