ambulance ಆಂಬ್ಯುಲನ್ಸ್‍
ನಾಮವಾಚಕ
  1. ಆಂಬ್ಯುಲನ್ಸ್‍; ಆಸ್ಪತ್ರೆಗಾಡಿ; ಆಪದ್ವಾಹನ; ರೋಗಿಗಳನ್ನೋ ಗಾಯಗೊಂಡವರನ್ನೋ ಆಸ್ಪತ್ರೆಗೆ ಸಾಗಿಸುವ ಗಾಡಿ.
  2. (ಸೈನ್ಯದ ಹಿಂದೆ ಹೋಗುವ) ಸಂಚಾರಿ ಚಿಕಿತ್ಸಾಲಯ.