ambrosially ಆಂಬ್ರೋಸ್ಯಲಿ, ಆಂಬ್ರೋಸಿಅಲಿ
ಕ್ರಿಯಾವಿಶೇಷಣ
  1. ಅಮೃತದಂತೆ; ದೇವಭೋಜನದಂತೆ.
  2. ಸ್ವರ್ಗೀಯವಾಗಿ; ದೇವಲೋಕದ್ದಾಗಿ.
  3. ಇನಿದಾಗಿ; ಬಹು ರುಚಿಯಾಗಿ; ಕಡು ಸವಿಯಾಗಿ; ಮಧುರವಾಗಿ.