ambivert ಆಂಬಿವರ್ಟ್‍
ನಾಮವಾಚಕ

(ಮನಶ್ಶಾಸ್ತ್ರ) ಉಭಯಮುಖಿ; ಮಧ್ಯಮುಖಿ; ಮಧ್ಯಭಾವಿ; ಅಂತರ್ಮುಖಿಗೂ ಬಹಿರ್ಮುಖಿಗೂ ಮಧ್ಯಸ್ಥ ಲಕ್ಷಣದವನು.