ambit ಆಂಬಿಟ್‍
ನಾಮವಾಚಕ
  1. ಸುತ್ತಮುತ್ತಲು; ಪರಿಸರ; ಆವರಣ.
  2. ಎಲ್ಲೆ; ಹದ್ದು; ಗಡಿ; ಮೇರೆ.
  3. ಪರಿಧಿ; ಮಂಡಲ; ವಲಯ; ವೃತ್ತ.
  4. ಹರವು; ವ್ಯಾಪ್ತಿ; ವಿಸ್ತಾರ; ಅವಕಾಶ.