ambiguously ಆಂಬಿಗ್ಯುಅಸ್‍ಲಿ
ಕ್ರಿಯಾವಿಶೇಷಣ
  1. ಅಸ್ಪಷ್ಟವಾಗಿ.
  2. ಅನೇಕಾರ್ಥದಿಂದ; ದ್ವಂದ್ವಾರ್ಥದಿಂದ.
  3. ಸಂದಿಗ್ಧವಾಗಿ; ಅನಿಶ್ಚಿತವಾಗಿ.
  4. ಇಬ್ಬಗೆಯಾಗಿ.