ambidexterity ಆಂಬಿಡೆಕ್ಸ್‍ಟೆರಿಟಿ
ನಾಮವಾಚಕ
  1. ಇಕ್ಕೈಪಟುತ್ವ; ಇಕ್ಕೈಕೌಶಲ.
  2. (ರೂಪಕವಾಗಿ) ಸವ್ಯಸಾಚಿತ್ವ; ಬಹುಮುಖ ಸಾಮರ್ಥ್ಯ.
  3. ಮೋಸಗಾರಿಕೆ; ವಂಚಕತನ; ದಗಲ್‍ಬಾಜಿತನ.