ambages ಆಂಬೇಜೀ
ನಾಮವಾಚಕ

(ಬಹುವಚನ)

  1. ಬಳಸುದಾರಿಗಳು; ಸುತ್ತುದಾರಿಗಳು (ರೂಪಕವಾಗಿ ಸಹ).
  2. (ಮಾತಿನ ಯಾ ಶೈಲಿಯ ವಿಷಯದಲ್ಲಿ) ಬಳಸು ಮಾತು; ದ್ರಾವಿಡ ಪ್ರಾಣಾಯಾಮ.