amaurosis ಆಮಾರೋಸಿಸ್‍
ನಾಮವಾಚಕ
(ಬಹುವಚನ amauroses ಉಚ್ಚಾರಣೆ ಆಮಾರೋಸೀ).

(ವೈದ್ಯಶಾಸ್ತ್ರ) ದೃಷ್ಟಿನಾಶ; ದೃಷ್ಟಿಮಾಂದ್ಯ; ಕಣ್ಣಿನ ಆಕಾರ ಕೆಡದೆ ನರದ ಬೇನೆಯಿಂದ ಆಗುವ ಕುರುಡು ಯಾ ಅರೆಗುರುಡು.