amatory ಆಮಟರಿ
ಗುಣವಾಚಕ
  1. ಒಲವಿನ; ಕಾದಲ್ಮೆಯ.
  2. ವಿಷಯಾಸಕ್ತಿಯ; ಕಾಮದ.
  3. ಪ್ರಣಯಕ್ಕೆ ಸಂಬಂಧಿಸಿದ.
  4. ಪ್ರೇಮಿಯ; ಪ್ರಣಯಿಯ; ನಲ್ಲನ.
  5. ವಿಷಯಾಸಕ್ತನ; ಕಾಮಿಯ.
  6. ಪ್ರಣಯ ಹುಟ್ಟಿಸುವ; ಕಾಮಪ್ರಚೋದಕ.