amateurish ಆಮಚು(ಟ್ಯು)ಅರಿಷ್‍, ಆಮಚ(ಟ)ರಿಷ್‍
ಗುಣವಾಚಕ
  1. ಹವ್ಯಾಸಿಯಂಥ; ವಿಲಾಸಿಯಂಥ.
  2. ಕಸಬುಗಾರಿಕೆಯಲ್ಲದಂಥ; ಕೌಶಲದ್ದಲ್ಲದ; ಸರಿಯಾದ ಶಿಕ್ಷಣ ಯಾ ಅಭ್ಯಾಸ ಇಲ್ಲದ.