amass ಅಮ್ಯಾಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಐಶ್ವರ್ಯವನ್ನು) ಕೂಡಿಹಾಕು; ಶೇಖರಿಸು; ಸಂಗ್ರಹಿಸು.
  2. ಗುಡ್ಡೆಹಾಕು; ಒಟ್ಟುಗೂಡಿಸು; ರಾಶಿಹಾಕು.
ಅಕರ್ಮಕ ಕ್ರಿಯಾಪದ

ಒಟ್ಟಾಗು; ಒಟ್ಟುಗೂಡು; ರಾಶಿಯಾಗು; ಶೇಖರವಾಗು.