amalgamation ಅಮ್ಯಾಲ್ಗಮೇಷನ್‍
ನಾಮವಾಚಕ
  1. ಬೆರೆಸುವಿಕೆ; ಮಿಶ್ರಣ.
  2. (ಲೋಹಗಳ ವಿಷಯದಲ್ಲಿ) ಪಾರದನ; ಪಾರದಮಿಶ್ರಣ; ಲೋಹ ಪಾರದಗಳ ಮಿಶ್ರಣ.
  3. ಪಾರದ ಬೆರೆತ ಸ್ಥಿತಿ; ಪಾದರಸ ಮಿಶ್ರಿತ ಸ್ಥಿತಿ.
  4. (ರೂಪಕವಾಗಿ) ಏಕೀಕರಣ; ಸಮ್ಮಿಳನ; ಒಂದಾಗಿ ಸೇರಿಕೊಳ್ಳುವಿಕೆ.
  5. ವಿಲೀನತೆ; ಎರಡು ಯಾ ಹೆಚ್ಚು ಉದ್ಯಮಗಳನ್ನು ವಿಲೀನಗೊಳಿಸುವಿಕೆ ಯಾ ಅವು ಒಂದಾಗಿ ಸೇರಿಕೊಳ್ಳುವಿಕೆ.