See also 2alveolar
1alveolar ಆಲ್ವಿ()ಅಲರ್‍
ಗುಣವಾಚಕ
  1. (ಅಂಗರಚನಾಶಾಸ್ತ್ರ) ಹಲ್ಲುಗೂಡಿನ.
  2. ಕಿರುಗುಳಿಯ; ಸಣ್ಣ ಕುಳಿಯ; ಸಣ್ಣ ಗೂಡಿನ.
  3. (ಭಾಷಾಶಾಸ್ತ್ರ) (ವ್ಯಂಜನದ ವಿಷಯದಲ್ಲಿ) ದಂತಮೂಲೀಯ; ವರ್ತ್ಸ್ಯ; ನಾಲಗೆಯ ತುದಿಯು ಹಲ್ಲಿನ ಸಾಲಿನ ಹಿಂಬದಿಯ ಏಣಿಗೆ ತಗುಲಿ ಉಂಟಾಗುವ.
See also 1alveolar
2alveolar ಆಲ್ವಿ()ಅಲರ್‍
ನಾಮವಾಚಕ

(ಭಾಷಾಶಾಸ್ತ್ರ) ದಂತಮೂಲೀಯ, ವರ್ತ್ಸ್ಯ–(ಧ್ವನಿ): ಇಂಗ್ಲಿಷ್‍ ಭಾಷೆಯ n, t, s.