alum ಆಲಮ್‍
ನಾಮವಾಚಕ

(ರಸಾಯನವಿಜ್ಞಾನ)

  1. ಪಟಿಕ; ಪಟಿಕಾರ.
  2. ಪಟಿಕದ ಜಾತಿಯ ಲವಣಗಳು; ವೇಲೆನ್ಸಿ 1 ಮತ್ತು 3 ಇರುವ ಎರಡು ಲೋಹಗಳ ಸಲ್ಫೇಟುಗಳು ಸೇರಿ ಆದ ಸಂಯುಕ್ತ.
  3. ಇದೇ ತರಹದ ಸಂಯುಕ್ತಗಳ ಶ್ರೇಣಿಗಳಲ್ಲೊಂದು.