altocumulus ಆಲ್ಟೋಕ್ಯುಮ್ಯುಲಸ್‍
ನಾಮವಾಚಕ
(ಬಹುವಚನ altocumuli ಉಚ್ಚಾರಣೆ ಆಲ್ಟೋಕ್ಯುಮ್ಯುಲೈ).

(ಪವನಶಾಸ್ತ್ರ) ಎತ್ತರದಲ್ಲಿರುವ ಒಡ್ಡುಮೋಡ; ಉನ್ನತ ಮೇಘ ರಾಶಿ.