alto-relievo ಆಲ್ಟೋರಿಲೀವೋ
ನಾಮವಾಚಕ
(ಬಹುವಚನ alto-relievos).

(ಶಿಲ್ಪಕಲೆ) ಹೆಚ್ಚುಬ್ಬು ಚಿತ್ರ; ಉನ್ನತೋಚ್ಚಿತ್ರ; ತುಂಗೋಚ್ಚಿತ್ರ; ಕೆತ್ತಿದ ವಸ್ತುಗಳ ಪ್ರಮಾಣದಲ್ಲಿ ಅರ್ಧಕ್ಕಿಂತಲೂ ಹೆಚ್ಚುಭಾಗವು ಹಿಮ್ಮೈಯಿಂದ ಮುಂದಕ್ಕೆ ಚಾಚಿರುವಂತೆ ಕೆತ್ತಿರುವ ಉಬ್ಬುಶಿಲ್ಪಿ.