altimeter ಆಲ್ಟಿಮೀಟರ್‍
ನಾಮವಾಚಕ

ಉನ್ನತಿಮಾಪಕ ಭೂಮಟ್ಟದಿಂದ ಯಾ ಸಮುದ್ರಮಟ್ಟದಿಂದ ಎತ್ತರವನ್ನು ಅಳೆಯುವ ಉಪಕರಣ; ಮುಖ್ಯವಾಗಿ ವಿಮಾನಗಳಲ್ಲಿರುವ ನಿರ್ದ್ರವ ವಾಯುಭಾರಮಾಪಕ. Figure: altimeter