alternator ಆಲ್ಟರ್ನೇಟರ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಆವರ್ತಕ; ಪರ್ಯಾಯಕ; ಪರ್ಯಾಯ ವಿದ್ಯುತ್‍ ಪ್ರವಾಹ ಜನಕ; ಆವರ್ತವಾಗಿ ದಿಕ್ಕು ಬದಲಿಸುವ ವಿದ್ಯುತ್‍ ಪ್ರವಾಹವನ್ನು ಉತ್ಪತ್ತಿ ಮಾಡುವ ಉಪಕರಣ.