altar ಆಲ್ಟರ್‍
ನಾಮವಾಚಕ
  1. ಪೂಜಾವೇದಿಕೆ; ಬಲಿಪೀಠ; ಯಜ್ಞವೇದಿ. Figure: altar
  2. (ಕ್ರೈಸ್ತರಲ್ಲಿ) ಪವಿತ್ರಮೇಜು; ನಿವೇದನಪೀಠ.
ನುಡಿಗಟ್ಟು

lead to the altar (ಗಂಡಸಿನ ವಿಷಯದಲ್ಲಿ) ಕೈಹಿಡಿ; ಮದುವೆಯಾಗು.