alpha ಆಲ
ನಾಮವಾಚಕ
  1. ಗ್ರೀಕ್‍ ವರ್ಣಮಾಲೆಯ ಮೊದಲಕ್ಷರ (A, $\alpha$).
  2. (ಖಗೋಳ ವಿಜ್ಞಾನ) ಯಾವುದಾದರೂ ನಕ್ಷತ್ರಪುಂಜದ ಅತ್ಯಂತ ಕಾಂತಿಯುತ ನಕ್ಷತ್ರ.
  3. ಒಂದು ಸಂಯುಕ್ತ ವಸ್ತುವಿನಲ್ಲಿ ಒಂದು ಪರಮಾಣುವಿನ ಗುಂಪಿನ ಅತ್ಯಂತ ಸಮೀಪದ ಸ್ಥಾನ.
  4. (ಪರೀಕ್ಷೆಯಲ್ಲಿ) ಪ್ರಥಮದರ್ಜೆ ಅಂಕ(ಗಳು).
ನುಡಿಗಟ್ಟು
  1. Alpha and Omega ಮೊದಲೂ ಕೊನೆಯೂ; ಆದಿಯೂ ಅಂತ್ಯವೂ.
  2. alfa plus ಅತ್ಯಂತ ಶ್ರೇಷ್ಠ; ಅತ್ಯುತ್ಕೃಷ್ಟ.