alp ಆಲ್ಪ್‍
ನಾಮವಾಚಕ
  1. (ಬಹುವಚನದಲ್ಲಿ, Alps) (ಮುಖ್ಯವಾಗಿ ಸ್ವಿಟ’ರ್ಲಂಡ್‍ ಹಾಗೂ ಅಕ್ಕಪಕ್ಕದ ದೇಶಗಳ) ಬೆಟ್ಟದ–ನೆತ್ತಿ, ಕೋಡು; ಪರ್ವತಶಿಖರ.
  2. (ಸ್ವಿ’ರ್ಲಂಡಿನಲ್ಲಿ) ಬೆಟ್ಟದ (ಪಕ್ಕದ ಮೇಲಿರುವ)–ಹುಲ್ಲುಗಾವಲು, ಹುಲ್ಲುಬನ್ನಿ, ಹುಲ್ಲುಮೇಡು.