aloud ಅಲೌಡ್‍
ಕ್ರಿಯಾವಿಶೇಷಣ
  1. (ಪಿಸುದನಿಯಲ್ಲಿ ಆಗಿರದೆ) ಗಟ್ಟಿಯಾಗಿ; ಕೇಳಿಸುವಂತೆ; ಕೇಳಿಸುವ ದನಿಯಲ್ಲಿ.
  2. (ಪ್ರಾಚೀನ ಪ್ರಯೋಗ) ಗಟ್ಟಿದನಿಯಲ್ಲಿ; ಏರಿಸಿದ ದನಿಯಲ್ಲಿ.