alopecist ಆಲೋಪೀಸಿಸ್ಟ್‍, ಅಲಾಪಿಸಿಸ್ಟ್‍
ನಾಮವಾಚಕ

(ವೈದ್ಯಶಾಸ್ತ್ರ) ಬಟ್ಟತಲೆ ಚಿಕಿತ್ಸಕ; ತಲೆಗೂದಲು ಉದುರದಂತೆ ಮದ್ದು ಮಾಡುವವನು.