alopecia ಆಲೋಪೀಸಿಅ
ನಾಮವಾಚಕ

(ವೈದ್ಯಶಾಸ್ತ್ರ) ಬೋಳು ತಲೆ; ಬೊಕ್ಕತಲೆ; ಪಟ್ಟತಲೆ; ಬಟ್ಟತಲೆ; ಪೂರ್ಣತಃ ಯಾ ಆಂಶಿಕವಾಗಿ ಕೂದಲು ಉದುರಿ ಹೋಗಿರುವುದು.