aloe ಆಲೋ
ನಾಮವಾಚಕ
  1. ಆಲೋ; ನೆಟ್ಟಗೆ ನಿಂತಿರುವ, ತೆನೆಯಂಥ ಹೂ ಗೊಂಚಲುಳ್ಳ ಮತ್ತು ಕಹಿಯಾದ ರಸವಿರುವ, ಲೋಳೆಸರ, ಕತ್ತಾಳೆ, ಮೊದಲಾದವುಗಳನ್ನೊಳಗೊಂಡ ಒಂದು ಸಸ್ಯಕುಲ. Figure: aloes
  2. ಈ ಕುಲದ ಸಸ್ಯ.
  3. (ಬಹುವಚನ) ಲೋಳೆಸರ ರಸದಿಂದ ತೆಗೆದ ಭೇದಿಯ ಔಷಧ.
  4. ‘ಅಗೇವಿ’ ಮೊದಲಾದ ವಿವಿಧ ಗಿಡಗಳಲ್ಲೊಂದು.