See also 2ally  3ally
1ally ಅ(ಆ)ಲೈ
ಸಕರ್ಮಕ ಕ್ರಿಯಾಪದ

(ವಿಶಿಷ್ಟ ಉದ್ದೇಶಕ್ಕಾಗಿ, ಮುಖ್ಯವಾಗಿ ರಾಷ್ಟ್ರಗಳೊಡನೆ ಮೈತ್ರಿ, ಮದುವೆ, ಮೊದಲಾದವುಗಳಿಗೆ ಅನ್ವಯಿಸಿದಂತೆ) ಜತೆಗೂಡು; ನಂಟಾಗು; ಒಂದಾಗು; ಒಟ್ಟುಗೂಡು; ಸಂಬಂಧ ಬೆಳೆಸು.

ಪದಗುಚ್ಛ

allied to ಸಂಬಂಧಿಸಿದ; ಸಂಬಂಧಪಟ್ಟ; ಸಂಬಂಧ ಪಡೆದಿರುವ.

See also 1ally  3ally
2ally ಅ(ಆ)ಲೈ
ನಾಮವಾಚಕ
  1. ಮಿತ್ರರಾಜ ಯಾ ಮಿತ್ರರಾಷ್ಟ್ರ.
  2. ಸ್ನೇಹಿತ ಯಾ ಸಹಾಯಕ.
See also 1ally  2ally
3ally ಆಲಿ
ನಾಮವಾಚಕ

ಹಾಲುಗಲ್ಲಿನ ಯಾ ಗಾಜಿನ ಆಟದ ಗೋಲಿ.