See also 2alloy
1alloy ಆ(ಅ)ಲಾ
ನಾಮವಾಚಕ
  1. (ಚಿನ್ನದ ಯಾ ಬೆಳ್ಳಿಯ) ಶುದ್ಧಿ ಮಟ್ಟ; ಶುದ್ಧಿ ಮಾನ.
  2. ಬೆರಕೆ; ಬೆರಕೆಯ ಲೋಹ; ಶ್ರೇಷ್ಠಲೋಹದೊಂದಿಗೆ ಬೆರೆಸಿರುವ ಕೀಳು ಲೋಹ (ರೂಪಕವಾಗಿ ಸಹ).
  3. (ಲೋಹವಿದ್ಯೆ) ಮಿಶ್ರ ಲೋಹ; ಲೋಹಗಳ ಘನ ದ್ರಾವಣ (ರೂಪಕವಾಗಿ ಸಹ).
See also 1alloy
2alloy ಆ(ಅ)ಲಾ
ಸಕರ್ಮಕ ಕ್ರಿಯಾಪದ
  1. (ಕೀಳು ಲೋಹದೊಂದಿಗೆ) ಬೆರಸು; ಬೆರಕೆ ಮಾಡು.
  2. (ಲೋಹವಿದ್ಯೆ) (ಲೋಹಗಳನ್ನು) ಬೆರಸು.
  3. ಗುಣ ತಗ್ಗಿಸು; ಕೀಳ್ಮಾಡು; ಕೆಡಿಸು.
  4. ಹದಗೊಳಿಸು; ಹಿತವಾಗುವಂತೆ ಮಾಡು.