allowed ಅಲೌಡ್‍
ಗುಣವಾಚಕ
  1. ಒಪ್ಪಿಕೊಂಡ; ಅಂಗೀಕೃತ; ಅಂಗೀಕರಿಸಿದ.
  2. ಕೊಟ್ಟ; ನೀಡಿದ.
  3. (ಭೌತವಿಜ್ಞಾನ) ಅನುಮೋದಿತ; (ಇಲೆಕ್ಟ್ರಾನ್‍ ಶಕ್ತಿಹಂತಗಳ ವಿಷಯದಲ್ಲಿ) ಕ್ವಾಂಟಂ ನಿಯಮಗಳಿಗೆ ಅನುಸಾರವಾದ.