allotropy ಅ(ಆ)ಲಾಟ್ರಪಿ
ನಾಮವಾಚಕ

(ರಸಾಯನವಿಜ್ಞಾನ) ಭಿನ್ನರೂಪತೆ; ಬಹುರೂಪತೆ; ಒಂದೇ ರಾಸಾಯನಿಕ ಧಾತು ಬೇರೆ ಬೇರೆ ರೂಪದಲ್ಲಿದ್ದು ಬೇರೆ ಬೇರೆ ಗುಣಗಳನ್ನು ಹೊಂದಿರುವುದು.