allot ಅಲಾಟ್‍
ಸಕರ್ಮಕ ಕ್ರಿಯಾಪದ
  1. ವಿಭಾಗ ಮಾಡಿಕೊಡು; ಹಂಚಿಕೊಡು; ಪಾಲುಮಾಡಿಕೊಡು.
  2. (ಯಾವುದೇ ವ್ಯಕ್ತಿಗೆ ಯಾ ಉದ್ದೇಶಕ್ಕಾಗಿ) ನಿಗದಿಮಾಡು; ಗೊತ್ತುಪಡಿಸು; ನಿರ್ದೇಶಿಸು.
  3. (ಯಾವುದಕ್ಕೇ) ತೆಗೆದಿಡು; ಮೀಸಲಿಡು.