alliance ಅಲೈಅನ್ಸ್‍
ನಾಮವಾಚಕ
  1. ಮದುವೆ ಬಾಂಧವ್ಯ; ವಿವಾಹ ಸಂಬಂಧ; ನೆಂಟಸ್ತಿಕೆ.
  2. ನೆಂಟು; ನೆಂಟಸ್ತಿಕೆ; ನೆಂಟತನ; ಸಂಬಂಧ; ಬಾಂಧವ್ಯ.
  3. (ಸಮಾನ ಉದ್ದೇಶಗಳನ್ನು ಸಾಧಿಸಲು ಮುಖ್ಯವಾಗಿ ರಾಜ್ಯಗಳ) ಜತೆಗೂಡುವಿಕೆ; ಒಟ್ಟುಗೂಡಿಕೆ; ಒಕ್ಕೂಟ; ಮೈತ್ರಿ; ಕೂಟ.
  4. (ಸೇರುವೆಯ) ಒಪ್ಪಂದ.
  5. ಸ್ವಭಾವಸಾಮ್ಯ; ಗುಣಸಾದೃಶ್ಯ: the alliance between logic and metaphysics ತರ್ಕಶಾಸ್ತ್ರಕ್ಕೂ ತತ್ತ್ವಶಾಸ್ತ್ರಕ್ಕೂ ಇರುವ ಸಾದೃಶ್ಯ.
  6. (ಜೀವವಿಜ್ಞಾನ) ಸಮಾನವಂಶ; ಲಕ್ಷಣಸಾಮ್ಯವಿರುವ ಸಸ್ಯ, ಪ್ರಾಣಿ–ವಂಶಗಳ ಗುಂಪು.