alliaceous ಆಲಿಏಷಸ್‍
ಗುಣವಾಚಕ
  1. (ಈರುಳ್ಳಿ, ಬೆಳ್ಳುಳ್ಳಿ, ಮೊದಲಾದವು ಸೇರಿರುವ) ಆಲಿಯಮ್‍ ಎಂಬ ಸಸ್ಯ ಕುಲದ.
  2. ಈರುಳ್ಳಿ, ಬೆಳ್ಳುಳ್ಳಿ, ಮೊದಲಾದವುಗಳ ವಾಸನೆಯ ಯಾ ರುಚಿಯ.