allele ಆಲೀಲ್‍
ನಾಮವಾಚಕ

(ಜೀವವಿಜ್ಞಾನ) ಆಲೀಲ್‍; ಎರಡು ವ್ಯತಿರಿಕ್ತ ಗುಣಗಳನ್ನು ತೋರಿಸುವ ಆನುವಂಶಿಕ ಜೀನುಗಳ ಜೋಡಿ (ಉದಾಹರಣೆಗೆ ಕುಳ್ಳು-ಎತ್ತರ)ಯಲ್ಲಿ ಒಂದು.