See also 2allegro  3allegro
1allegro ಆಲೆ()ಗ್ರೋ
ಗುಣವಾಚಕ

(ಸಂಗೀತ) ದ್ರುತದ; ದ್ರುತಗತಿಯ.

See also 1allegro  3allegro
2allegro ಆಲೆ()ಗ್ರೋ
ನಾಮವಾಚಕ

(ಬಹುವಚನ allegros).

  1. (ಸಂಗೀತ) ದ್ರುತಗತಿಯ ಸಂಗೀತಭಾಗ ಯಾ ನಡೆ.
  2. (‘ಬ್ಯಾಲೆ’ ನೃತ್ಯದಲ್ಲಿ) ತೀವ್ರಪದಗತಿ; ಚುರುಕಾದ ಪದವಿನ್ಯಾಸ.
See also 1allegro  2allegro
3allegro ಆಲೆ()ಗ್ರೋ
ಕ್ರಿಯಾವಿಶೇಷಣ

(ಸಂಗೀತ) ದ್ರುತಗತಿಯಲ್ಲಿ.