all-red ಆಲ್‍ರೆಡ್‍
ಗುಣವಾಚಕ

(ಚರಿತ್ರೆ) (ಭೂಪಟಗಳಲ್ಲಿ ಸಾಮಾನ್ಯವಾಗಿ ಕೆಂಪುಬಣ್ಣದಲ್ಲಿ ಕಾಣಿಸಿರುವ) ಪೂರ್ತಿ ಬ್ರಿಟಿಷ್‍ ಪ್ರದೇಶದಲ್ಲಿರುವ.