all-clear ಆಲ್‍ಕ್ಲಿಅರ್‍
ನಾಮವಾಚಕ

ನಿರಪಾಯ ಸೂಚನೆ; ಮುಖ್ಯವಾಗಿ ವಿಮಾನದಾಳಿ ತೀರಿತು, ಎಲ್ಲ ಸರಿಯಾಗಿದೆ ಎಂದು ತಿಳಿಸುವ ಸೂಚನೆ.