alkalosis ಆಲ್ಕಲೋಸಿಸ್‍
ನಾಮವಾಚಕ
(ಬಹುವಚನ alkaloses ಉಚ್ಚಾರಣೆಆಲ್ಕಲೋಸೀ).

(ರೋಗಶಾಸ್ತ್ರ) ಕ್ಷಾರತೆ; ರಕ್ತದ ಯಾ ದೇಹದ ಊತಕಗಳ ಅತಿ ಕ್ಷಾರೀಯ ಲಕ್ಷಣ.