alkaloid ಆಲ್ಕಲಾಯ್ಡ್‍
ನಾಮವಾಚಕ

(ರಸಾಯನವಿಜ್ಞಾನ) ಕ್ಷಾರಾಭ; ಸಸ್ಯಮೂಲವಾದ ಮತ್ತು ದೇಹದ ಮೇಲೆ ಪರಿಣಾಮ ಬೀರಬಲ್ಲ ಕ್ಷಾರೀಯ ಕಾರ್ಬನಿಕ ನೈಟ್ರೊಜನ್‍ ಸಂಯುಕ್ತ (ಕ್ವಿನೈನ್‍, ಮಾರಿನ್‍, ಮೊದಲಾದವು).