alkalimetry ಆಲ್ಕಲಿಮಿಟ್ರಿ
ನಾಮವಾಚಕ

(ರಸಾಯನವಿಜ್ಞಾನ) ಕ್ಷಾರಮಾಪನ; ಯಾವುದೇ ಪದಾರ್ಥದಲ್ಲಿರುವ ಕ್ಷಾರದ ಪ್ರಮಾಣವನ್ನು ಅಳೆಯುವುದು.