See also 2aliped
1aliped ಆಲಿಪೆಡ್‍
ನಾಮವಾಚಕ

(ಪ್ರಾಣಿವಿಜ್ಞಾನ) ಆಲಿಪೆಡ್‍; ಪಕ್ಷಪಾದಿ; ರೆಕ್ಕೆಕಾಲುಳ್ಳ ಬಾವಲಿಯಂಥ ಪ್ರಾಣಿ.

See also 1aliped
2aliped ಆಲಿಪೆಡ್‍
ಗುಣವಾಚಕ

(ಪ್ರಾಣಿವಿಜ್ಞಾನ) ರೆಕ್ಕೆಕಾಲುಳ್ಳ; ಪಕ್ಷಪಾದಿಯಾದ; ರೆಕ್ಕೆಗಳೇ ಕಾಲುಗಳಾಗಿರುವ.