alimony ಆಲಿಮನಿ
ನಾಮವಾಚಕ
  1. (ಪ್ರಾಚೀನ ಪ್ರಯೋಗ) (ದೇಹ)ಪೋಷಣೆ; ಜೀವನಾಧಾರ.
  2. ಜೀವನಾಂಶ; ಮುಖ್ಯವಾಗಿ ಗಂಡನಿಂದ ಕಾನೂನುಬದ್ಧವಾಗಿ ಬೇರ್ಪಟ್ಟಿರುವ ಯಾ ಅದಕ್ಕೆ ಸಂಬಂಧಿಸಿದಂತೆ ದಾವೆ ನಡೆಯುತ್ತಿರುವ ಸಮಯದಲ್ಲಿ ಗಂಡನು ಹೆಂಡತಿಗೆ ಕೊಡುವ ಜೀವನಾಂಶ.