alimentation ಆಲಿಮಂಟೇಷನ್‍
ನಾಮವಾಚಕ
  1. ದೇಹಪೋಷಣೆ; ದೇಹಪೋಷಣೆಯ ವಿಧಾನ.
  2. ಜೀವನಾಂಶ; ಅಶನಾರ್ಥ.
  3. ಹಿಮಗೂಡಿಕೆ; ಹಿಮಸಂಚಯ; ಹಿಮವರ್ಧನೆ; ಹಿಮಪಾತದಿಂದ ಹಿಮನದಿಯ ಪಾತ್ರ ಹೆಚ್ಚಾಗುವಿಕೆ.