See also 2aliment
1aliment ಆಲಿಮಂಟ್‍
ನಾಮವಾಚಕ
  1. ಆಹಾರ; ಅನ್ನ.
  2. ಜೀವಾಧಾರ; ಬದುಕಿಗೆ ಬೇಕಾದ್ದು (ರೂಪಕವಾಗಿ ಸಹ): luxuries are not an aliment ಭೋಗಸಾಮಗ್ರಿಗಳು ಜೀವಾಧಾರವಲ್ಲ.
  3. (ಮುಖ್ಯವಾಗಿ ಸ್ಕಾಟ್ಲಂಡ್‍ ಪ್ರಯೋಗ) ಜೀವನಾಂಶ.
See also 1aliment
2aliment ಆಲಿಮಂಟ್‍
ಸಕರ್ಮಕ ಕ್ರಿಯಾಪದ
  1. ಆಧಾರವಾಗು; ಬೆಂಬಲ ನೀಡು; ಆಸರೆಯಾಗು; ಸಮರ್ಥಿಸು.
  2. ಜೀವನಾಂಶ ಒದಗಿಸು; ಅಶನಾರ್ಥಕೊಡು: force a man to aliment his wife ಅವನ ಹೆಂಡತಿಗೆ ಜೀವನಾಂಶ ಕೊಡುವಂತೆ ಒತ್ತಾಯಿಸು.