See also 2alike
1alike ಅಲೈಕ್‍
ಆಖ್ಯಾತಕ ಗುಣವಾಚಕ
  1. ಅದೇ–ತೆರನ, ಬಗೆಯ, ರೀತಿಯ; ಸದೃಶ.
  2. ವ್ಯತ್ಯಾಸ ಯಾ ಹೆಚ್ಚು ಭೇದ ತೋರದ: the twins, alike in face and manner ಮುಖ ಮತ್ತು ನಡೆನುಡಿಗಳಲ್ಲಿ ವ್ಯತ್ಯಾಸವಿರದ ಅವಳಿಗಳು.
See also 1alike
2alike ಅಲೈಕ್‍
ಕ್ರಿಯಾವಿಶೇಷಣ

ಅಂತೆಯೇ; ಹಾಗೆಯೇ; ಅದೇ ರೀತಿಯಲ್ಲಿ; ಒಂದೇ ರೀತಿಯಲ್ಲಿ; ಸಮವಾಗಿ; ಸಮಾನವಾಗಿ: we were all alike concerned with education ನಾವೆಲ್ಲರೂ ಶಿಕ್ಷಣದ ಬಗ್ಗೆ ಸಮಾನರಾಗಿ ಆಸಕ್ತರಾಗಿದ್ದೆವು.