alienability ಏಲ್ಯನಬಿಲಿಟಿ, ಏಲಿಅನಬಿಲಿಟಿ
ನಾಮವಾಚಕ

(ನ್ಯಾಯಶಾಸ್ತ್ರ) ಹಸ್ತಾಂತರಣೀಯತೆ; ಪರಭಾರೆ ಸಾಧ್ಯತೆ; ಮಾರುವ ಯಾ ವರ್ಗಾಯಿಸುವ ಮೂಲಕ ಪರಾಧೀನ ಮಾಡಬಹುದಾಗಿರುವಿಕೆ.